ಕಾಲೇಜ್ ನಲ್ಲಿ ಓದುತ್ತಿದ್ದ ವಿದ್ಯಾರ್ಥಿನಿ ಮೇಲೆ ಜೊತೆಯಲ್ಲೇ ಓದುತ್ತಿದ್ದ ಹುಡುಗನೊಬ್ಬ ಮೋಸದಿಂದ ಅತ್ಯಾಚಾರ ಎಸಗಿರೋ ಘಟನೆ ನಡೆದಿದೆ. ಬೆಂಗಳೂರಿನ ಯಲಹಂಕದ ಕಾಲೇಜ್ ವೊಂದರಲ್ಲಿ ಎಂಬಿಎ ಓದುತ್ತಿದ್ದ ಅಬ್ದುಲ್ ಹಮೀದ್ ಬಂಧಿತ ಆರೋಪಿಯಾಗಿದ್ದಾನೆ. ಯುವತಿಗೆ ಸಹಾಯ ಬೇಕಿತ್ತು. ರೂಮಿಗೆ ಬಾ ಮಾತನಾಡೋಣ ಅಂತ ಕರೆದುಕೊಂಡು ಹೋಗಿದ್ದಾನೆ. ಆಗ ಚಹಾದಲ್ಲಿ ಮತ್ತು ಬರುವ ಔಷಧ ಹಾಕಿ ಪ್ರಜ್ಞೆ ತಪ್ಪಿಸಿ ಅತ್ಯಾಚಾರ ಎಸಗಿದ್ದಾನೆ. ಹೀಗಂತ ಯುವತಿ ಕೇಸ್ ದಾಖಲು ಮಾಡಿದ್ದಾಳೆ. ಆರೋಪಿ ಅಬ್ದುಲ್