ಐಎಂಎ ಸಂಸ್ಥೆಯಿಂದ ಗ್ರಾಹಕರಿಗೆ ಬಹುಕೋಟಿ ವಂಚನೆ ಪ್ರಕರಣದಲ್ಲಿ ಮಾಜಿ ಸಚಿವ ರೋಷನ್ ಬೇಗ್ ಆಸ್ತಿಯನ್ನು ರಾಜ್ಯ ಸರಕಾರ ಜಪ್ತಿ ಮಾಡಿದ್ದು, ಅದರ ಫುಲ್ ಡಿಟೈಲ್ಸ್ ಇಲ್ಲಿದೆ. 16.81 ಕೋಟಿ ಮೌಲ್ಯದ ಆಸ್ತಿಗಳ ಸೀಜ್ ಮಾಡಿದ ಸರ್ಕಾರ ಅಕೌಂಟ್ ಗಳಲ್ಲಿದ್ದ 2.32ಕೋಟಿ ಸೀಜ್ 8.91 ಕೋಟಿ ಮೌಲ್ಯದ ಸೈಟ್ ಗಳು ಸೀಜ್ 42.4 ಲಕ್ಷ ಮೌಲ್ಯದ ಚಿನ್ನಾ ಬೆಳ್ಳಿ ವಸ್ತುಗಳು ಸೀಜ್ 6.80 ಲಕ್ಷ ಮೌಲ್ಯದ ಶೇರ್ & ಹೂಡಿಕೆ ಸೀಜ್