ಬೆಂಗಳೂರು: ರೌಡಿಶೀಟರ್ ನಾಗ್ ಬಂಧನದ ಮಾಹಿತಿ ತಿಳಿದ ನಂತರ ಮೂವರು ಉದ್ಯಮಿಗಳು ಕೆಂಗೇರಿ ಪೊಲೀಸ್ ಠಾಣೆಗೆ ಬಂದು ದೂರು ದಾಖಲಿಸಿದ್ದಾರೆ.