ಜೈಲಿನಿಂದ ಹೊರ ಬಂದ ಕೊಲೆ ಆರೋಪಿ, ರೌಡಿಶೀಟರ್ ನಿಂದ ವಿಜಯೋತ್ಸವ ಆಚರಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಕಠಿಣ ಕಾನೂನು ಕ್ರಮ ಕೈಗೊಂಡಿದ್ದಾರೆ.