ಜೈಲಿನಲ್ಲಿದ್ರೂ ರೌಡಿ ಉಮೇಶನ ಬರ್ತಡೆ ಉಮೇಶನ ಪಟಾಲಂ ಆಚರಿಸಿದ್ದಾರೆ.U Boss ಅಂತಾ ಕೇಕ್ ಮಾಡಿಸಿ ಉಮೇಶನ ಸಹಚರರು ಸಂಭ್ರಮಿಸಿದ್ದಾರೆ.ಉಗ್ರಂ ಸಿನಿಮಾದ ಡೈಲಾಗ್ , ಸಾಂಗ್ ಹಾಕಿ ಹವಾ ಕ್ರಿಯೆಟ್ ಮಾಡಿದ್ದಾರೆ. ಉಗ್ರಂ ವೀರಂ ಸಾಂಗ್ ಹಾಕಿ ಫುಲ್ ಹವಾ ಕ್ರಿಯೆಟ್ ಮಾಡಿದ್ದಾರೆ.ಪೀಣ್ಯದ ಉಮೇಶನ ಏರಿಯಾದಲ್ಲಿ ಅಕ್ಟೋಬರ್ ನಲ್ಲಿ ಬರ್ತಡೆ ಸೆಲೆಬ್ರೆಷನ್ ನಡೆದಿದೆ.ರೌಡಿ ಆನಂದನ ಕೊಲೆ ಕೇಸಲ್ಲಿ ರೌಡಿ ಉಮೇಶ ಜೈಲಿನಲ್ಲಿದ್ದು,ಅಲ್ಲಿಯೇ ಬರ್ತಡೆ ಆಚರಿಸಿಕೊಂಡಿದ್ದ.ಬ್ಯಾರಕ್ ನಲ್ಲಿ ಬರ್ತಡೆ ಆಚರಿಸಿಕೊಂಡು ಹಾರ