ರೌಡಿ ಶೀಟರ್ ನೊಬ್ಬ ಲಾಂಗ್ ಝಳಪಿಸಿ ಹಾಡ ಹಗಲಲ್ಲೇ ಯುವಕನ ಮೇಲೆ ಹಲ್ಲೆ ಮಾಡಿದ ಘಟನೆಯಿಂದ ಆ ನಗರದ ಜನರು ಬೆಚ್ಚಿ ಬಿದ್ದಿದ್ದಾರೆ.ಹಾಡ ಹಗಲೇ ಮಂಡ್ಯ ನಗರದಲ್ಲಿ ಜಳಪಿಸಿದ ಲಾಂಗು, ಮಚ್ಚುಗಳಿಂದ ಜನರು ಭಯಭೀತಗೊಂಡಿದ್ದಾರೆ.ರೌಡಿ ಶೀಟರ್ ನಿಂದ ಯುವಕನ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆದಿದೆ. ಮಂಡ್ಯ ನಗರದ ಸಂಜಯ ವೃತ್ತದಲ್ಲಿ ಘಟನೆ ನಡೆದಿದ್ದು, ಕೆಂಪೇಗೌಡ ನಗರದ ಅನಿಲ್ ಕುಮಾರ್ ಗಾಯಗೊಂಡ ಯುವಕನಾಗಿದ್ದಾನೆ. ಈತನನ್ನು ಮಂಡ್ಯ ಮಿಮ್ಸ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.ಹಲ್ಲೆ