ಬೆಂಗಳೂರು : ಪ್ರೀತಿ ನಿರಾಕರಿಸಿದ್ದಕ್ಕೆ ರೌಡಿ ಶೀಟರ್ ಯೊಬ್ಬ ಗಗನ ಸಖಿಯ ಕಿವಿಯನ್ನು ಕಟ್ ಮಾಡಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಅಜಯ್ ಅಲಿಯಾಸ್ ಜಾಕಿ ಹಲ್ಲೆ ಮಾಡಿದ ರೌಡಿ ಶೀಟರ್, ಈತ ಇಂಡಿಗೊ ಏರ್ ಲೈನ್ಸ್ ನಲ್ಲಿ ಗಗನಸಖಿಯಾಗಿ ಕೆಲಸ ಮಾಡುತ್ತಿದ್ದ ಯುವತಿಗೆ ಪ್ರಪೋಸ್ ಮಾಡಿದ್ದ. ಇದಕ್ಕೆ ಯುವತಿ ವಿರೋಧ ವ್ಯಕ್ತಪಡಿಸಿದ್ದಾಳೆ. ಅಲ್ಲದೇ ಕಿರುಕುಳ ಕೊಡುತ್ತಿದ್ದ ರೌಡಿ ಅಜಯ್ ಗೆ ಮನೆಯವರಿಗೆ ತಿಳಿಸಿ ಎಚ್ಚರಿಕೆ ಕೊಡಿಸಿದ್ದಳು. ಇದರಿಂದ ಕೋಪಗೊಂಡ ಆತ