ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿದ ನಂತರ ರಾಜ್ಯಾದ್ಯಂತ ಪ್ರವಾಸ ಕೈಗೊಂಡು ಪಕ್ಷ ಕಟ್ಟಲು ಸಜ್ಜಾಗಿರುವ ಮಾಜಿ ಮುಖ್ಯಮಂತ್ರಿ ಅವರ ರಾಜ್ಯ ಪ್ರವಾಸಕ್ಕೆ 1 ಕೋಟಿ ರೂ. ಮೌಲ್ಯದ ಕಾರು ಸಿದ್ಧಗೊಂಡಿದೆ. ರಾಜೀನಾಮೆ ನೀಡಿದ ನಂತರ ಮಾಲ್ಡಿವ್ಸ್ ಗೆ ಕುಟುಂಬ ಸಮೇತರಾಗಿ ಪ್ರವಾಸ ಕೈಗೊಂಡಿದ್ದ ಬಿಎಸ್ ಯಡಿಯೂರಪ್ಪ, ಇದೀಗ 1 ಕೋಟಿ ರೂ. ಮೌಲ್ಯದ ಕಾರು ಖರೀದಿಸಿದ್ದಾರೆ. ಟಯೋಟಾ ಕಂಪನಿಯ ವೆಲ್ ಫೈರ್ ಎಡಿಷನ್ ನ ಕಾರನ್ನು ಖರೀದಿಸಿರುವ ಯಡಿಯೂರಪ್ಪ ಗಣೇಶ ಹಬ್ಬದ