ಬೆಂಗಳೂರು ನೀರು ಸರಬರಾಜು ಮತ್ತುಒಳಚರಂಡಿ ಮಂಡಳಿ ಗೆ ಸರ್ಕಾರದ ವಿವಿದ ಮೂಲಗಳಿಂದ ಜುಲೈ ತಿಂಗಳಿನವರೆಗೆ 124 ಕೋಟಿ 25 ಲಕ್ಷದ 9 ಸಾವಿರ ರೂಪಾಯಿಗಳು ಬಾಕಿ ಉಳಿಸಿಕೊಂಡಿದೆ.