ನಾಳೆಯಿಂದ ಕೆ.ಎಂ.ಎಫ್ ನಿಂದ ಹಾಲು ಮತ್ತು ಮೊಸರಿನ ದರ ಹೆಚ್ಚಳವಾಗಲಿದೆ.ಹಾಲು ಮತ್ತು ಮೊಸರಿಗೆ ತಲಾ ಮೂರು ರೂಪಾಯಿ ಹೆಚ್ಚಳವಾಗಲಿದ್ದು,ಇಂದು ಮಧ್ಯ ರಾತ್ರಿಯಿಂದಲೇ ಹೊಸ ದರ ಜಾರಿಯಾಗಲಿದೆ. ನಾಳೆ ಬೆಳಗ್ಗೆಯಿಂದ ಲೀಟರ್ ಹಾಲು ಮತ್ತು ಮೊಸರಿನ ಮೇಲೆ ಮೂರು ರೂಪಾಯಿ ಏರಿಕೆಯಾಗಲಿದೆ.ಕೆ.ಎಂ.ಎಫ್ ಹಾಲಿನ ದರ ಪರಿಷ್ಕರಣೆ ಮಾಡಿದೆ.ಇನ್ನೂ ಕರ್ನಾಟಕ ರೈತ ಸೇನೆ ರಾಜ್ಯಾಧ್ಯಕ್ಷ ಪ್ರತಿಕ್ರಿಯಿಸಿದ್ದು ,ಹಾಲು ಮೊಸರು ದರ ನಮ್ಮ ಹೋರಾಟದಿಂದಾಗಿ ಇಂದು ಬೆಲೆ ಏರಿಕೆಯಾಗಿದೆ.ನಾವು ಗ್ರಾಹಕರ ಮೇಲೆ ಬರೆ