ಕಣ್ಣಿಗೆ ಖಾರದ ಪುಡಿ ಎರಚಿ ಬೈಕ್ ಸಮೇತ ಕಳ್ಳರು ಎಸ್ಕೇಪ್ ಆಗಿದ್ದಾರೆ. ಕಣ್ಣಿಗೆ ಖಾರದ ಪುಡಿ ಎರಚಿ 35 ಲಕ್ಷ ರೂ.ಗಳನ್ನು ಖದೀಮರು ದೋಚಿರುವ ಘಟನೆ ನಡೆದಿದೆ. ಪ್ರಕಾಶ, ಮಹದೇವ ಎಂಬವರು ಹೊಂಡಾ ಆ್ಯಕ್ಟೀವಾದಲ್ಲಿ ಹಣ ತೆಗೆದುಕೊಂಡು ಹೋಗುತ್ತಿರುವಾಗ ವಾಹನ ಸಮೇತ ಕಳ್ಳತನ ಮಾಡಲಾಗಿದೆ. ಬೀದರ್ ನ ಅಲ್ಲಮ ಪ್ರಭು ನಗರದಲ್ಲಿ ಘಟನೆ ನಡೆದಿದೆ.ಬೈಕ್ ಗೆ ಡಿಕ್ಕಿ, ಮತ್ತು ತಮ್ಮ ಮುಂದುಗಡೆ ಹಣವಿಟ್ಟುಕೊಂಡು ಚಲಾಯಿಸುತಿದ್ದಾಗ ಕಳ್ಳತನ ಮಾಡಲಾಗಿದೆ. ಒಂದು ಕಿ.ಮೀ.