RSS ಕಾರ್ಯಕರ್ತ ಶರತ್ ಮಡಿವಾಳ ಸಾವನ್ನಪ್ಪಿ ಇಂದಿಗೆ ಒಂದು ವರ್ಷ. ಶರತ್ ಸ್ಮರಾಣಾರ್ಥ ಅವರ ಹುಟ್ಟೂರು ಸಜಿಪ ಮುನ್ನೂರು ಮಡಿವಾಳ ಪಡ್ಪು ನಲ್ಲಿ ಸ್ಮಾರಕ ನಿರ್ಮಿಸಲಾಗಿದ್ದು ಇಂದು ಅದನ್ನು ಸಮರ್ಪಿಸಲಾಯಿತು.