ಆರೆಸ್ಸೆಸ್ ಮುಖಂಡ ಕಲ್ಲಡ್ಕ ಪ್ರಭಾಕರ್ ಒಬ್ಬ ಪುಕ್ಕಲ.ಅವನೇನೂ ಅಂತ ನನಗೆ ಚೆನ್ನಾಗಿ ಗೊತ್ತಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ್ ರೈ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಆರೆಸ್ಸೆಸ್ ಮುಖಂಡ ಕಲ್ಲಡ್ಕ ಪ್ರಭಾಕರ್ ಒಬ್ಬ ಪುಕ್ಕಲ, ಅವನನ್ನು ನಾನೇ ಕಾಲೇಜಿನಲ್ಲಿದ್ದಾಗ ಅಟ್ಟಾಡಿಸಿಕೊಂಡು ಹೋಗಿದ್ದೇ. ಆವಾಗ ಆತನ ಹುಡುಗರಲ್ಲ ನಾನಲ್ಲ, ನಾನಲ್ಲ ಎಂದಿದ್ದರು. ಅವನೊಬ್ಬ ಹೇಡಿ ಎಂದು ಗುಡುಗಿದ್ದಾರೆ. ಮಂಗಳೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಭೂಷಣ್ ಕುಮಾರ್