ಮಂಡ್ಯ ಬಸ್ ದುರಂತದಿಂದ ಸಾವು ನೋವು ಸಂಭವಿಸಿದ ನಂತರ ಆರ್ ಟಿ ಓ ಅಧಿಕಾರಿಗಳು ಎಚ್ಚೆತ್ತುಕೊಂಡಿದ್ದಾರೆ. ಬಸ್ ದುರಂತದ ಬಳಿಕ ಎಚ್ಚೆತ್ತ ಚಿಕ್ಕಮಗಳೂರು ಆರ್ ಟಿ ಓ ಅಧಿಕಾರಿಗಳು, 15 ವರ್ಷದ ಮೀರಿದ ಬಸ್ ಗಳಿಗೆ ನೋಟೀಸ್ ಜಾರಿಗೊಳಿಸಿದ್ದಾರೆ.ಚಿಕ್ಕಮಗಳೂರು ಜಿಲ್ಲೆಯ ಏಳು ಬಸ್ ಮಾಲೀಕರಿಗೆ ನೋಟೀಸ್ ನ್ನು ಆರ್ ಟಿ ಓ ಅಧಿಕಾರಿಗಳು ಜಾರಿಮಾಡಿದ್ದಾರೆ. ಜಿಲ್ಲೆಯಲ್ಲಿವೆ 15 ವರ್ಷ ಮೀರಿದ ಏಳು ಡಕೋಟ ಬಸ್ ಗಳು ಇವೆ. ಖಾಸಗಿ ಬಸ್