ಸಚಿವ ಸ್ಥಾನ ಸಿಗದೇ ಅಸಮಾಧಾನಗೊಂಡಿದ್ದ ರುದ್ರಪ್ಪ ಲಮಾಣಿಗೆ ವಿಧಾನಸಭೆ ಉಪಾಧ್ಯಕ್ಷ ಸ್ಥಾನ ನೀಡುವ ಮೂಲಕ ಕಾಂಗ್ರೆಸ್ ರುದ್ರಪ್ಪ ಲಮಾಣಿಯ ಮನವೊಲಿಸಿದೆ.