ಬಿಬಿಎಂಪಿ ಇಂದ ಒಂದು ಕಣ್ಣಿಗೆ ಸುಣ್ಣ ಒಂದು ಕಣ್ಣಿಗೆ ಬೆಣ್ಣೆ ಎಂಬಂತೆ ಆಗಿದೆ.ಉಳ್ಳವರಿಗೊಂದು ರೂಲ್ಸ್ ಬಡವರಿಗೊಂದು ರೂಲ್ಸ್ ಬಿಬಿಎಂಪಿ ಮಾಡ್ತಿದ್ಯಾ? ಎಂಬ ಪ್ರಶ್ನೆ ಶುರುವಾಗಿದೆ.ದೌಡ್ಡ ದೌಡ್ಡ ಕುಳಗಳಿಂದ ಬಿಬಿಎಂಪಿಯ ಕೋಟಿ ಕೋಟಿ ತೆರಿಗೆ ಬಾಕಿ ಇದೆ.ಕಂಡು ಕಾಣದಂತೆ ಕಣ್ ಮುಚ್ಚಿ ಬಿಬಿಎಂಪಿ ಅಧಿಕಾರಿಗಳು ಕುಳಿತ್ತಿದ್ದಾರೆ.