ನಗರದಲ್ಲಿ ದೀಪಾವಳಿ ಹಿನ್ನೆಲೆ ಪಟಾಕಿ ಮಾರಾಟಕ್ಕೆ ರೂಲ್ಸ್ ಮೇಲೆ ರೂಲ್ಸ್ ಮಾಡಲಾಗ್ತಿದೆ.ಬಿಬಿಎಂಪಿ ಮಾರ್ಷಲ್ ಳಿಂದ ಗಸ್ತು ತಿರುಗಲಾಗ್ತಿದೆ.ನಗರದ 63 ಮೈದಾನಗಳಲ್ಲಿ ಮಾತ್ರ ಮಾರಾಟಕ್ಕೆ ಅವಕಾಶ ನೀಡಲಾಗಿದೆ.ಅನಧಿಕೃತವಾಗಿ ಪಟಾಕಿ ಮಾರಾಟ ಮಾಡಿದ್ರೆ ಕೇಸ್ ಬೀಳುತ್ತೆ .ಒಟ್ಡು 912 ಪಟಾಕಿ ಮಳಿಗೆಗೆ ಅರ್ಜಿ ಸಲ್ಲಿಕೆಯಾಗಿತ್ತು.ಆದರೆ ಸದ್ಯ 63 ಮೈದಾನಗಳಲ್ಲಿ ಮಾತ್ರ ಮಾರಾಟ ಮಾಡಬೇಕು. ಹಸಿರು ಪಟಾಕಿ ಮಾರುವುದು ಕಡ್ಡಾಯ,ಹಸಿರು ಪ್ಯಾಕೆಟ್ಗಳ ಮೇಲೆ ಹಸಿರು ಪಟಾಕಿ ಚಿಕ್ಕ ಕ್ಯೂಆರ್ ಕೋಡ್ ಕಡ್ಡಾಯಮಳಿಗೆಗಳ ವಿಸ್ತೀರ್ಣ