ಗ್ರಾಮೀಣ ಭಾಗ ರೀಮೋಟ್ ಏರಿಯಾಗಳು ಹಾಗೂ ಉತ್ತರ ಕರ್ನಾಟಕ ಭಾಗದಲ್ಲಿ ಲಸಿಕೆ ಕಡಿಮೆ ಪ್ರಮಾಣದಲ್ಲಿ ಆಗ್ತಿದೆ ಎಂದು ವೈದ್ಯ ದೇವಿಪ್ರಸಾದ್ ಶೆಟ್ಟಿ ಕಳವಳ ವ್ಯಕ್ತಪಡಿಸಿದ್ದಾರೆ. ಬೆಂಗಳೂರಿನಲ್ಲಿ ಬುಧವರ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಗ್ರಾಮೀಣ ಪ್ರದೇಶಗಳಿಗೆ ನಮ್ಮ ವಾಹನ ಹಳ್ಳಿ ಭಾಗಗಳಿಗೆ ತೆರಳಿ ಲಸಿಕೆ ನೀಡಲಿದೆ. ದಿನನಿತ್ಯ ಒಂದರಿಂದ ಎರಡು ಸಾವಿರ ಲಸಿಕೆ ನೀಡುವ ಗುರಿ ಇದೆ ಎಂದರು. ನನ್ನ ಅಭಿಪ್ರಾಯದ ಪ್ರಕಾರ ಮುಂದಿನ ಕೆಲ ವಾರಗಳಲ್ಲಿ ಬೇಕಾದಷ್ಟು ಲಸಿಕೆ