ಗುಬ್ಬಿ S.R. ಶ್ರೀನಿವಾಸ್ರನ್ನು ಮತ್ತೆ JDS ಸೇರುವಂತೆ JDS ರಾಜ್ಯಾಧ್ಯಕ್ಷ C.M ಇಬ್ರಾಹಿಂ ಆಫರ್ ನೀಡಿದ್ದಾರೆ.ಚುನಾವಣಾ ಹೊಸ್ತಿನಲ್ಲೇ ಆಫರ್ ಪಾಲಿಟಿಕ್ಸ್ ಜೋರಾಗಿದೆ.. ಒಂದು ಕಾಲದಲ್ಲಿ ನಮ್ಮ ಜೊತೆ ಚೆನ್ನಾಗಿ ಇದ್ರು.