ಬೆಂಗಳೂರು : ಸ್ಪೀಕರ್ ರಮೇಶ್ ಕುಮಾರ್ ಅವರ ವಿರುದ್ಧ ವಿಧಾನಸಭೆ ಕಾರ್ಯದರ್ಶಿ ಎಸ್ ಮೂರ್ತಿ ಹೈಕೋರ್ಟ್ ಗೆ ರಿಟ್ ಅರ್ಜಿ ಸಲ್ಲಿಸಿದ್ದಾರೆ. ಅಗಸ್ಟ್ 30, 2018 ರ ರಂದು ವಿಧಾನಸಭೆ ಕಾರ್ಯದರ್ಶಿಯ ಆಡಳಿತಾತ್ಮಕ ಕರ್ತವ್ಯಗಳನ್ನು ಮೊಟುಕುಗೊಳಿಸಿ ಆಡಳಿತಾತ್ಮಕ ಕಡತಗಳನ್ನು ಸ್ಪೀಕರ್ ಕಚೇರಿ ಅಧಿಕಾರಿಗಳಿಗೆ ನೀಡಲು ಸೂಚಿಸಿ ಆದೇಶಿಸಲಾಗಿತ್ತು. ಆದರೆ ರಮೇಶ್ ಕುಮಾರ್ ಆದೇಶ ಕಾನೂನು ಬಾಹಿರವಾಗಿದೆ ಎನ್ನಲಾಗುತ್ತಿದೆ. ಆಡಳಿತಾತ್ಮಕ ಕಡತಗಳನ್ನು ಸ್ಪೀಕರ್ ಕಚೇರಿಗೆ ನೀಡುವಂತೆ ನಿಯಮ ಉಲ್ಲಂಘಿಸಿದ್ದಾರೆ. ಅವರ ಅಧಿಕಾರ