ಬಾಗಲಕೋಟೆ: ಮೊಳಕಾಲ್ಮೂರು ಶಾಸಕ ಬಿಜೆಪಿಯಿಂದ ಉಚ್ಛಾಟಿತ ನಾಯಕ ಎಸ್ ತಿಪ್ಪೇಸ್ವಾಮಿ ಬಿಜೆಪಿ ಪಕ್ಷದ ಬಗ್ಗೆ ಹೊಸದೊಂದು ಬಾಂಬ್ ಸಿಡಿಸಿದ್ದಾರೆ.ಬಾಗಲಕೋಟೆ ಜಿಲ್ಲಾಧ್ಯಕ್ಷ ಕೆಎಸ್ ನವೀನ್ ಕುಮಾರ್ ಗೆ 25 ಲಕ್ಷ ರೂ. ಗಳನ್ನು ಪರಿವರ್ತನಾ ರ್ಯಾಲಿಗೆಂದು ನೀಡಿದ್ದೆ. ಪಕ್ಷ ಸಂಘಟನೆಗಾಗಿ 4-5 ಕೋಟಿ ರೂ. ನೀಡಿದ್ದೆ ಎಂದು ತಿಪ್ಪೇಸ್ವಾಮಿ ಹೇಳಿದ್ದಾರೆ. ಆದರೆ ಈ ಬಗ್ಗೆ ಖಾಸಗಿ ವಾಹಿನಿಯೊಂದಕ್ಕೆ ಮಾತನಾಡಿರುವ ನವೀನ್ ಕುಮಾರ್, ಅವರು 25 ಪೈಸೆ ಕೂಡಾ ಕೊಟ್ಟಿಲ್ಲ. ಹತಾಶೆಯಿಂದ ಈ