ಕರ್ನಾಟಕ ವಿಧಾನಸಭಾ ಚುನಾವಣಾ ಫಲಿತಾಂಶ ಕಳೆದ 13ನೇ ತಾರೀಕಿನಂದು ಹೊರಬಿದ್ದಿದೆ. ಮೈಸೂರಿನ ಕೆ.ಆರ್ ನಗರದ JDS ಅಭ್ಯರ್ಥಿ ಸಾ.ರಾ.ಮಹೇಶ್ ಸೋಲಿಗೆ ಮನನೊಂದ ಅಭಿಮಾನಿಯೊಬ್ಬ ಬಾವಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ್ದಾನೆ.