ಬೆಂಗಳೂರು : ಅಮಿತ್ ಶಾ ಅವರು ನನ್ನ ಕಂಡರೆ ಹೆದರುತ್ತಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಹೇಳಿಕೆಗೆ ಇದೀಗ ಸದಾನಂದ ಗೌಡರು ಟ್ವೀಟರ್ ಮೂಲಕ ಕಿಡಿಕಾರಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ಸದಾನಂದ ಗೌಡರು, ನೀವು ದುರಾಡಳಿತ ಭೃಷ್ಟಾಚಾರ, ಹಿಂದೂ ಹತ್ಯೆ ಅಧಿಕಾರಿಗಳ ಆತ್ಮಹತ್ಯೆಯ ನೆರಳು ಕಂಡು ನೀವು ಬೆಚ್ಚಿ ಹೆದರಿಕೊಂಡಿರಬೇಕು. ನಿಮ್ಮನ್ನು ಕಂಡು ಬೆದರಲು ನಿಮ್ಮನ್ನು ಹಿಂಬಾಲಿಸಲು ನೀವೇನು ಘನಂದಾರಿ ಕೆಲಸ ಮಾಡಿದೀರಿ? ಎಂದು ಪ್ರಶ್ನಿಸಿದ್ದಾರೆ. ಹಾಗೇ ಅಮಿತ್