ಮುಂಬೈ: ನಾಂದೇಡ್ನಮಜಲ್ಗಾಂವ್ನಲ್ಲಿ ಕಾಮುಕ ಮೌಲ್ವಿ ಸಬೇರ್ ಫಾರೂಕಿ ಎಂಬಾತ 12 ವರ್ಷದ ಬಾಲಕಿಗೆ ಅಶ್ಲೀಲ ಚಿತ್ರ ತೋರಿಸಿ ಬರ್ಬರವಾಗಿ ಅತ್ಯಾಚಾರ ಎಸಗಿದ್ದಾನೆ. ತನ್ನ ವಿರುದ್ಧ ದೂರು ದಾಖಲಾಗುತ್ತಿದ್ದಂತೆ ಸ್ಥಳದಿಂದ ಮೌಲ್ವಿ ಪರಾರಿಯಾಗಿದ್ದಾನೆ. ಈ ಘಟನೆಯ ಕುರಿತಾಗಿ ಪೊಲೀಸರಿಗೆ ದೂರು ನೀಡದಂತೆ ಸಂತ್ರಸ್ತೆಯ ತಾಯಿಗೆ ಗ್ರಾಮದ ಮೂವರು ರಾಜಕಾರಣಿಗಳಾದ ಎಐಎಐಎಂ ನ ನಾಯಕ ಇಬ್ರಿಷ್ ಭಗವಾನ್ , ಎನ್ಸಿಪಿ ನಾಯಕ ನಾವಾಬ್ ಪಟೇಲ್ ಮತ್ತು ಖಲೀಲ್ ಪಟೇಲ್ ಒತ್ತಡವನ್ನು ಹೇರಿದ್ದಾರೆ. ಆದರೆ