ಬೆಂಗಳೂರು : ಹೊರ ರಾಜ್ಯದ ಯುವಕನೊಬ್ಬ ಒಂಟಿ ಮಹಿಳೆಯೊಬ್ಬಳ ಮೇಲೆ ಹಲ್ಲೆ ಮಾಡಿ ಆಕೆಯ ಗುಪ್ತಾಂಗವನ್ನು ಕಚ್ಚಿ ಘಾಸಿಗೊಳಿಸಿ ವಿಕೃತ ಕಾಮುಕನಂತೆ ವರ್ತಿಸಿದ ಘಟನೆ ಬೆಂಗಳೂರಿನ ನೆಲಮಂಗಲದಲ್ಲಿ ನಡೆದಿದೆ. ನಿರ್ಮಾಣದ ಹಂತದ ಮನೆಯೊಂದರಲ್ಲಿ ಟೈಲ್ಸ್ ಅಳವಡಿಸಲು ಬಂದಿದ್ದ ಬೇರೆ ರಾಜ್ಯದ ಯುವಕನೊಬ್ಬ ಮಹಿಳೆಯೊಬ್ಬಳು ಒಂಟಿಯಾಗಿರುವುದನ್ನು ಗಮನಿಸಿ ಆಕೆಯ ಮೇಲೆರಗಿ ಕಣ್ಣು , ಕುತ್ತಿಗೆ ,ಗುಪ್ತಾಂಗಗಳನ್ನು ಕಚ್ಚಿ ಗಾಯ ಮಾಡಿದ್ದಲ್ಲದೆ, ಇಟ್ಟಿಗೆಯಿಂದ ಹೊಡೆದು ಗಾಯಗೊಳಿಸಿ ಪರಾರಿಯಾಗಿದ್ದಾನೆ. ಗಾಯಗೊಂಡ ಮಹಿಳೆಯನ್ನು ಆಸ್ಪತ್ರೆಗೆ ಸೇರಿಸಲಾಗಿದ್ದು,