ಇನ್ಫೋಸಿಸ್ ಸಹ ಸಂಸ್ಥಾಪಕ ನಾರಾಯಣಮೂರ್ತಿ ಇತ್ತೀಚೆಗೆ ನೀಡಿದ ಒಂದು ಹೇಳಿಕೆ ದೇಶಾದ್ಯಂತ ದೊಡ್ಡ ಮಟ್ಟದಲ್ಲಿ ಚರ್ಚೆಯಾಗುತ್ತಿದೆ. ಇದರ ನಡುವೆ ದೇಶದ ಅಗ್ರ ಐಟಿ ಸಂಸ್ಥೆಗಳು ಈ ಬಾರಿಯ ಸಂಬಳ ಹೆಚ್ಚಳದಲ್ಲಿ ದೊಡ್ಡ ಮಟ್ಟದ ಕುಸಿತವನ್ನು ನಿರೀಕ್ಷೆ ಮಾಡಲಾಗಿದೆ. ಐಟಿ ಉದ್ಯೋಗಿಗಳಿಗೆ ಇನ್ಫೋಸಿಸ್ ಸಂಸ್ಥೆ ಶಾಕ್ ನೀಡಿದೆ.ಐಟಿ ಉದ್ಯೋಗಿಗಳ ಸ್ಯಾಲರಿ ಇನ್ಮುಂದೆ ಹೈಕ್ ಆಗೋದು ಡೌಟ್ ಆಗಿದೆ. ವರದಿಯ ಪ್ರಕಾರ ಈ ಬಾರಿ ಶೇ. 6 ರಿಂದ ಶೇ.