ಈ ಜನರು ಕೆಲಸ ಮಾಡುತ್ತಿದ್ದಾರೆ. ಆದರೆ ವೇತನ ಅನ್ನೋದನ್ನು ನೋಡಿಯೇ ಹಲವಾರು ತಿಂಗಳುಗಳು ಕಳೆದಿವೆ.ಮಂಡ್ಯದ ಕಿಕ್ಕೇರಿ ಗ್ರಾಮ ಪಂಚಾಯತಿಯ ಪೌರ ಕಾರ್ಮಿಕರು, ನೀರು ಗಂಟಿ, ಅಟೆಂಡರ್, ಕಂಪ್ಯೂಟರ್ ಅಪರೇಟರ್, ಬಿಲ್ ಕಲೆಕ್ಟರ್ ಗಳಿಗೆ ಕಳೆದ 10 ತಿಂಗಳಿಂದ ವೇತನ ನೀಡಿಲ್ಲ ಎಂದು ಗ್ರಾಮ ಪಂಚಾಯಿತಿಗೆ ಬೀಗ ಜಡಿದು ಪ್ರತಿಭಟನೆ ನೆಡೆಸಿದರು.ಪಂಚಾಯಿತಿಯ ನೌಕರರು ಮಾತನಾಡಿ, ಕಳೆದ 10 ರಿಂಗಳಿದಂದ 16 ಜನರಿಗೆ ಸಂಬಳ ನೀಡಿಲ್ಲ. ನಾವು ಜೀವನ ನಡೆಸುವುದೇ ಕಷ್ಟವಾಗಿದೆ. ಕೂಡಲೇ