ಹೈ ಎಂಡ್ ಕಾರುಗಳನ್ನ ಅಡವಿಟ್ಟು ಸಾಲ ತೆಗೆದುಕೊಳ್ಳುವವರೇ ಎಚ್ಚರ. ಯಾಕಂದ್ರೆ ಎಮರ್ಜೆನ್ಸಿಗೆ ಹಣ ಬೇಕು ಅಂತಾ ಕಾರು ಅಡವಿಟ್ಟು ಹಣ ಪಡೆದ್ರೆ ನಿಮ್ಮ ಕಾರು ಯಾರಿಗೋ ಮಾರಾಟವಾಗಬಹುದು. ನಿಮ್ಮ ಕಾರನ್ನ ನಿಮಗೆ ಗೊತ್ತಿಲ್ಲದೇ ಹಾಗೇ ಮಾರಾಟ ಮಾಡ್ತಾರೆ ಈ ಖದೀಮರು. ಹೈ-ಎಂಡ್ ಕಾರುಗಳನ್ನ ಅಡವಿಟ್ಟುಕೊಂಡು ಬೇರೆಯವರಿಗೆ ಮಾರಾಟ ಮಾಡುತ್ತಿದ್ದ ನದೀಮ್, ಉಮರ್ ಫಾರುಕ್ ಸೇರಿ ಒಟ್ಟು 6 ಜನ ಆರೋಪಿಗಳನ್ನ ಬೆಂಗಳೂರಿನ ಪುಲಕೇಶಿ ನಗರ ಪೊಲೀಸರು ಬಂಧಿಸಿದ್ಧಾರೆ. ಒಟ್ಟು 14