ಕನ್ನಡ ಪ್ರೇಮ ಮರೆದ ಸಲ್ಮಾನ್ ಖಾನ್ ಗೆ ಅಭಿಮಾನಿಗಳು ಫುಲ್ ಫಿದಾ

ಬೆಂಗಳೂರು, ಬುಧವಾರ, 11 ಸೆಪ್ಟಂಬರ್ 2019 (18:27 IST)

ಬಾಲಿವುಡ್ ನಟ ಸಲ್ಮಾನ್ ಖಾನ್ ಕನ್ನಡ ಪ್ರೇಮ ಮೆರೆದಿರೋದಕ್ಕೆ ಚಿತ್ರರಸಿಕರು ಫುಲ್ ಫಿದಾ ಆಗಿದ್ದಾರೆ.

ಸ್ಯಾಂಡಲ್ ವುಡ್ ಗೆ ಎಂಟ್ರಿ ಕೋಡೋಕೆ ಸಲ್ಮಾನ್ ಖಾನ್ ಸಿದ್ಧರಾಗಿದ್ದಾರೆ. ಇದನ್ನು ಟ್ವಿಟ್ಟರ್ ನಲ್ಲೇ ಅವರೇ ಖಚಿತಪಡಿಸಿದ್ದು, ಸ್ವಾಗತಿಸಲು ಕೋರಿದ್ದಾರೆ.

ದಬಾಂಗ್ 3 ಭಾರೀ ನಿರೀಕ್ಷೆ ಹುಟ್ಟುಹಾಕಿದೆ. ಅದೇ ಫಿಲ್ಮನಿಂದಾಗಿ ಸಲ್ಮಾನ್ ಕನ್ನಡಕ್ಕೆ ಬರುತ್ತಿದ್ದಾರೆ.

ಡಿ. 20 ರಂದು ಕನ್ನಡ, ತೆಲುಗು, ಹಿಂದಿ, ತಮಿಳು ಭಾಷೆಗಳಲ್ಲಿ ದಬಾಂಗ್ 3 ಬಿಡುಗಡೆಗೊಳ್ಳಲಿದೆ. ನಟ ಸುದೀಪ್ ಕೂಡ ಸಲ್ಮಾನ್ ಜತೆ ತೆರೆ ಹಂಚಿಕೊಂಡಿದ್ದಾರೆ.

ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಶಿಕ್ಷಕಿ ಬಟ್ಟೆ ಬಿಚ್ಚಿ ಶಾಲೆಯಲ್ಲೇ ಲೈಂಗಿಕ ಕ್ರಿಯೆ ನಡೆಸುತ್ತಿದ್ದ ಶಿಕ್ಷಕನಿಗೆ ಬಿತ್ತು ಗೂಸಾ

ಶಾಲೆಯ ಆವರಣದಲ್ಲಿಯೇ ಶಿಕ್ಷಕಿಯೊಂದಿಗೆ ಸಂಭೋಗ ನಡೆಸುತ್ತಿದ್ದ ನಡೆಸುತ್ತಿದ್ದ ಶಿಕ್ಷಕನನ್ನ ರೆಡ್ ಹ್ಯಾಂಡ್ ...

news

ಸರಕಾರಿ ಶಾಲೆ ಶಿಕ್ಷಕಿಗೆ ಕಲ್ಲು ಎಸೆಯುತ್ತಿರೋರು ಯಾರು?

ಸರಕಾರಿ ಶಾಲೆಯ ಶಿಕ್ಷಕರು ಹಾಗೂ ಮಕ್ಕಳ ಮೇಲೆ ಕಲ್ಲುಗಳು ಬೀಳುತ್ತಿವೆ.

news

ಮೋಹರಂನಲ್ಲಿ ಮಾರಾಮಾರಿ ನಡೆದದ್ದು ಹೇಗೆ?

ಎರಡು ಕೋಮುಗಳ ಯುವಕರ ನಡುವೆ ಹೊಡೆದಾಟ ನಡೆದಿದೆ.

news

ಡಿಕೆಶಿ ಬಿಡುಗಡೆಗೆ‌ ಒತ್ತಾಯಿಸಿ ಪಂಜಿನ ಮೆರವಣಿಗೆ

ಮಾಜಿ ಸಚಿವ ಡಿಕೆ ಶಿವಕುಮಾರ್ ರನ್ನು ಇಡಿ ಅಧಿಕಾರಿಗಳು ಬಂಧಿಸಿರುವುದನ್ನು ಖಂಡಿಸಿ ಪಂಜಿನ ಮೆರವಣಿಗೆ ...