ಖಾಸಗಿ ವಾಹಿನಿಯಲ್ಲಿ ಪ್ರಸಾರಗೊಳ್ಳುತ್ತಿರುವ ಜನಪ್ರಿಯ ಕನ್ನಡ ಬಿಗ್ ಬಾಸ್ ಗೆ ಹಿಂದಿಯ ಬಿಗ್ ಬಾಸ್ ನಡೆಸಿಕೊಡೋ ನಟ ಸಲ್ಮಾನ್ ಖಾನ್ ಬಂದಿದ್ದಾರೆ. ನಟ, ಕಿಚ್ಚ ಸುದೀಪ್ ಜೊತೆ ಭಾಯಿಜಾನ್ ಸಲ್ಮಾನ್ ಕಿರುತೆರೆಯಲ್ಲಿ ಕಾಣಿಸಿಕೊಳ್ಳುತ್ತಿರೋದಕ್ಕೆ ಅಭಿಮಾನಿಗಳು ಟ್ರೈಲರ್ ನೋಡಿಯೇ ಫಿದಾ ಆಗಿದ್ದಾರೆ. ಹಿಂದಿಯ ದಬಾಂಗ್ 3 ಚಿತ್ರದಲ್ಲಿ ಒಟ್ಟಿಗೆ ನಟಿಸಿರೋ ಸಲ್ಮಾನ್ – ಕಿಚ್ಚ ಸುದೀಪ್ ಜೋಡಿ ನೋಡಲು ಅಭಿಮಾನಿಗಳು ಕಾತುರರಾಗಿದ್ದಾರೆ. ಅಂದ್ಹಾಗೆ, ವಾರದ ಕಥೆ ಕಿಚ್ಚನ ಜೊತೆ ಸಂಚಿಕೆಯಲ್ಲಿ ಸಲ್ಮಾನ್