ಧಾರವಾಡ : ಬಸವೇಶ್ವರರ ಕಂಚಿನ ಪುತ್ತಳಿ ನ್ನ ಅನಾವರಣ ಮಾಡಿದ ಬಳಿಕ ಮಾತನಾಡಿದ ಸಿಎಂ ಬಸವರಾಜ ಬೊಮ್ಮಾಯಿ, ಬಸವೇಶ್ವರ ತತ್ವಗಳ ಬಗ್ಗೆ ಹಾಡಿ ಹೊಗಳಿದರು. ನರೇಂದ್ರ ಮೋದಿ ಅವರಿಗೆ ಹತ್ರ ಇರುವ ಸಚಿವ ಅಂದ್ರೆ ಪ್ರಹ್ಲಾದ್ ಜೋಶಿ, ಅದು ಎಲ್ಲರಿಗೂ ಗೊತ್ತಿದೆ. ಬಸವಣ್ಣಣ್ಣವರನ್ನ ನಾಶ ಮಾಡಬೇಕು ಎಂದು ಎಲ್ಲ ಶರಣರೂ ಬಿಟ್ಟು ಹೋಗಿದ್ದರು ಆದ್ರೆ ಕಲ್ಯಾಣ ಕ್ರಾಂತಿ ನಾಶ ಮಾಡಬೇಕು ಅಂತ ಇದ್ರು. ಆದರೆ ಕಲ್ಯಾಣ ಕ್ರಾಂತಿ ಎತ್ತರಕ್ಕೆ ಬೆಳೆದು