ಡ್ರಗ್ಸ್ ದಂಧೆ ವಿಚಾರದಲ್ಲಿ ಯಾವುದೇ ರಾಜಕೀಯ ಆರೋಪಗಳು ಬೇಡ ಅಂತ ಬಿಜೆಪಿ ಸಂಸದ ಹೇಳಿದ್ದಾರೆ. ಸಮಾಜಕ್ಕೆ ಕಂಟಕವಾಗಿರುವ ಈ ಪಿಡುಗನ್ನು ಮಟ್ಟಹಾಕಲು ಎಲ್ಲಾ ರಾಜಕಾರಣಿಗಳೂ ಸಹಕಾರ ನೀಡಿ ಕೈ ಜೋಡಿಸಬೇಕೆಂದು ಸಂಸದ ಪ್ರತಾಪ್ ಸಿಂಹ ಹೇಳಿದ್ದಾರೆ.ಮಾದಕ ದ್ರವ್ಯ ವಹಿವಾಟಿನ ವಿರುದ್ದ ರಾಜ್ಯವ್ಯಾಪಿ ಬಿಜೆಪಿ ಪ್ರಬಲ ಹೋರಾಟ ಕೈಗೊಳ್ಳಲಿದೆ. ಡ್ರಗ್ ಮುಕ್ತ ಕನಾ೯ಟಕ ಅಭಿಯಾನ ಮತ್ತಷ್ಟು ತೀವ್ರಗೊಳ್ಳಲಿದೆ.ಎಲ್ಲಾ ರಾಜಕೀಯ ಪಕ್ಷಗಳೂ ಚುನಾವಣೆ ಸಂದಭ೯ಗಳಲ್ಲಿ ಸಿನಿಮಾ ಕಲಾವಿದರಿಂದ ಪ್ರಚಾರ ಪಡೆದಿವೆ. ಹಾಗೆಂದು ಅನಂತರದ