ಬಿಜೆಪಿಯ ಕೆಲವರಿಗೆ B.L.ಸಂತೋಷ್ ಟಿಕೆಟ್ ತಪ್ಪಿಸಿದ್ರು ಎಂಬ ಜಗದೀಶ್ ಶೆಟ್ಟರ್ ಆರೋಪಕ್ಕೆ ಸಂಬಂಧಿಸಿದಂತೆ ಬೆಂಗಳುರಿನಲ್ಲಿ ಮಾಜಿ ಸಚಿವ ಸುರೇಶ್ ಕುಮಾರ್ ಪ್ರತಿಕ್ರಿಯೆ ನೀಡಿದ್ದಾರೆ.