ರಾಜಾಜಿನಗರದ ಸುಭಾಷ್ ಚಂದ್ರ ಮೈದಾನದಲ್ಲಿ ಸೋಮವಾರ ನಡೆದ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರಿಕೊಂಡ ಸಾರಾ ಗೋವಿಂದ್ ತಮ್ಮ ಹುಟ್ಟುಹಬ್ಬದ ಪ್ರಯುಕ್ತ ಬಡವರಿಗೆ ಆಹಾರ ಕಿಟ್ ವಿತರಣೆ ಮಾಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಮಾಜಿ ಸಿಎಂ ಸಿದ್ದರಾಮಯ್ಯ, ಬಡವರಿಗೆ ಕಾರ್ಮಿಕ ವರ್ಗದವರಿಗೆ ಸಾರಾ ಗೋವಿಂದ್ ಎರಡು ಸಾವಿರ ಕಿಟ್ ಹಂಚಿದ್ದಾರೆ. ಸಾರಾ ಗೋವಿಂದ್ ನಮ್ಮ ನಾಡಿನವರು, ಕೆ.ಆರ್.ನಗರದವರು. ನಮ್ಮವರು ಇಂತ ಕಾರ್ಯಕ್ರಮ ಮಾಡಬೇಕಾದರೆ ತಪ್ಪಿಸಿಕೊಳ್ಳೋದಕ್ಕೆ ಆಗುತ್ತಾ ಎಂದು ಪ್ರಶ್ನಿಸಿದರು. ಸಾರಾ ಗೋವಿಂದ್