ಇಂದು ಬೆಳ್ಳಂಬೆಳಗ್ಗೆ ಸಾರಕ್ಕಿ ಮಾರ್ಕೆಟ್ ವ್ಯಾಪಾರಸ್ಥರಿಗೆ ಬಿಬಿಎಂಪಿ ಅಧಿಕಾರಿಗಳು ಶಾಕ್ ನೀಡಿದ್ದರು. ಬನಶಂಕರಿಯ ಸಾರಕ್ಕಿ ಮಾರ್ಕೆಟ್ ನ ಫುಟ್ ಪಾತ್ ನಲ್ಲಿ ಇರುವ ಅಂಗಡಿಗಳಿಂದ ಪಾದಚಾರಿಗಳಿಗೆ ಪುತ್ಪಾಟ್ ಇಲ್ಲದಂತಾಗಿದ್ದು.. ಪ್ರತಿನಿತ್ಯ ಈ ಅಂಗಡಿಗಳಿಂದ ರಸ್ತೆಯಲ್ಲಿ ಟ್ರಾಫಿಕ್ ಜಾಮ್ ಆಗಿ ವಾಹನ ಸವಾರರು ಕಿರಿಕಿರಿ ಅನುಭವಿಸುವಂತಾಗಿದೆ.. ಈ ಹಿಂದೆಯೇ ವಾರ್ನಿಂಗ್ ಮಾಡಿದರು ವ್ಯಾಪಾರಸ್ಥರು ಕ್ಯಾರೇ ಅನ್ನದ ಕಾರಣ, ಇದ್ದಕಿದ್ದ ಹಾಗೆ ಇಂದು ಬೆಳೆಗೆ ಪುತ್ಪಾಟ್ ನಲ್ಲಿ ಇರುವ ಅಂಗಡಿಗಳನ್ನೂ ಬಿಬಿಎಂಪಿ ಅಧಿಕಾರಿಗಳು,