ಮೈಸೂರು ದಸರಾ ಮಹೋತ್ಸವದಲ್ಲಿ ಪಾಲ್ಗೊಳ್ಳಲು ಅರಮನೆಗೆ ಆಗಮಿಸಿರುವ ವಿಕ್ರಮ ಹಾಗೂ ಅಭಿಮನ್ಯು ಚೈತ್ರಳ ಜೊತೆ ಸರಸಕ್ಕೆ ಮುಂದಾಯಿತು. ಎರಡು ಆನೆಗಳು ಪೈಪೋಟಿಯಲ್ಲಿ ಚೈತ್ರ ಮೇಲೆ ಮುಗಿ ಬೀಳಲು ಹಾತೋರೆಯಿತು. ವಿಕ್ರಮ ಹಾಗೂ ಅಭಿಮನ್ಯು ಪೈಪೋಟಿಯಿಂದ ಚೈತ್ರ ಪಾಡು ಹೇಳ ತೀರದಾಗಿತ್ತು. ವಿಕ್ರಮ ಹಾಗೂ ಅಭಿಮನ್ಯವಿನ ಕಾಲಿಗೆ ಸರಪಣಿ ಹಾಕಿದ್ದ ಕಾರಣ ಚೈತ್ರಳ ಬಳಿ ಸುಲಭವಾಗಿ ಹೋಗಲು ಸಾಧ್ಯವಾಗಲಿಲ್ಲ. ಆದರೂ ಬೆಂಬಿಡದ ಪ್ರಯತ್ನ ಮಾಡುತ್ತಾ ಚೈತ್ರ ಬಳಿಗೆ ಹೋಗಲು ಮಸ್ತಿಯಲ್ಲಿರುವ ವಿಕ್ರಮ ಹರಸಾಹಸ ಪಡುತ್ತಲೇ ಇದ್ದಾನೆ.