ಟಿಕೆಟ್ ಗಾಗಿ ಹೆಚ್ ಡಿ ಕೆ ಹಣ ಪಡೆದಿದ್ರು ಎಂಬ ಆರೋಪ ಮಾಡಿದ ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ ಆರೋಪಕ್ಕೆ ಶರವಣ ಪ್ರತಿಕ್ರಿಯಿಸಿದ್ದಾರೆ.ಇಬ್ರಾಹಿಂ ಆರೋಪಕ್ಕೆ ಶರವಣ ಅಸಮಾಧಾನಗೊಂಡಿದ್ದಾರೆ.ಪಕ್ಷ ಸಂಘಟನೆಗೆ ಹೆಚ್ಡಿಕೆ ನನ್ನಿಂದ ಸಹಾಯ ಪಡೆದಿದ್ದಾರೆ.ವೈಯುಕ್ತಿಕವಾಗಿ ಅವರು ಸಹಾಯ ಪಡೆದಿಲ್ಲ.ಸಿ.ಎಂ.ಇಬ್ರಾಹಿಂ ಕೂಡ ಸಹಾಯ ಪಡೆದಿದ್ದಾರೆ.