ನಗರದಲ್ಲಿ ಜನರಿಗೆ ಡೌಟ್ ಬರದ ರೀತಿ ಖತರ್ನಾಕ್ ಕಳ್ಳರು ಪ್ಲಾನ್ ಮಾಡಿ ಸರಗಳ್ಳತನ ಮಾಡ್ತಿದ್ದಾರೆ.ಸರಗಳ್ಳರ ಖತರ್ನಾಕ್ ಪ್ಲಾನ್ ಸಿಸಿಟಿವಿಯಲ್ಲಿ ಸೆರೆಯಾಗಿದ್ದು,ಬೈಕ್ ನಲ್ಲಿ ಮೊದಲೇ ಏರಿಯಾಗೆ ಬಂದಿದ್ದ ಸರಗಳ್ಳ ಅಡ್ರೆಸ್ ಹುಡುಕುವ ನೆಪದಲ್ಲಿ ರಸ್ತೆಯಲ್ಲಿ ಓಡಾಟ ನಡೆಸಿದ್ದಾನೆ.ಇದೇ ವೇಳೆ ತನ್ನದೇ ಸಹಚರನನ್ನ ಮುಂಚೆಯೇ ಅಸಾಮಿ ಅಲ್ಲಿಗೆ ಕಳಿಸಿದ.ಅಡ್ರೆಸ್ ಕೇಳುವ ನೆಪದಲ್ಲಿ ಬೈಕ್ ಸವಾರ ಮತ್ತು ಇಬ್ಬರು ಮಾತುಕತೆ ನಡೆಸಿದ್ದಾರೆ.ದಾರಿ ತೋರಿಸುವ ರೀತಿಯಲ್ಲಿ ವರ್ತಿಸುತ್ತಾ ಬೈಕ್ ಬಳಿ ಅಸಾಮಿ ನಿಂತಿದ್ದ .ಇದೇ ವೇಳೆ