ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ಜೈಲು ಶಿಕ್ಷೆಗೆ ಗುರಿಯಾಗಿರುವ ಜಯಲಲಿತಾ ಆಪ್ತೆ ಶಶಿಕಲಾಗೆ ಜೈಲಿನಲ್ಲಿ ರಾಜ ಮರ್ಯಾದೆ ನೀಡಲಾಗುತ್ತಿದೆಯಾ..? ಎಂಬ ಇಂಬು ನೀಡುವ ಮತ್ತೊಂದು ವಿಡಿಯೋ ಮಾಧ್ಯಮಗಳಲ್ಲಿ ಪ್ರತ್ಯಕ್ಷವಾಗಿದೆ. ಈ ವಿಡಿಯೋದಲ್ಲಿ ಪರಪ್ಪನ ಅಗ್ರಹಾರ ಜೈಲಿನಿಂದ ಮುಖ್ಯ ದ್ವಾರದಿಂದ ಶಶಿಕಲಾ ಒಳಗೆ ಬರುತ್ತಿರುವ ವಿಡಿಯೋ ಇದೆ. ಮೊದಲಿಗೆ ಹಿಂದಿನ ಅಧೀಕ್ಷಕಿ ಅನಿತಾ ಒಳಗೆ ಬರುತ್ತರೆ. ಅವರ ಹಿಂದೆಯೇ ಚುಟಿದಾರ್ ಹಾಕಿರುವ ಶಶಿಕಲಾ, ಅವರ ಅತ್ತಿಗೆ ಇಳವರಸಿ ಬರುವ ದೃಶ್ಯವಿದೆ. ಹಾಗಾದರೆ,