ಚೆನ್ನೈ: ಐದು ದಿನಗಳ ಪರೋಲ್ ಪಡೆದಿರುವ ಎಐಎಡಿಎಂಕೆ ಮಾಜಿ ಪ್ರಧಾನ ಕಾರ್ಯದರ್ಶಿ ಶಶಿಕಲಾ ಆಸ್ಪತ್ರೆಯಲ್ಲಿರುವ ಪತಿ ನಟರಾಜನ್ ಅವರನ್ನು ಭೇಟಿಯಾಗಲು ತೆರಳಿದ್ದಾರೆ. ಅಂಗಾಂಗ ಕಸಿ ಶಸ್ತ್ರಚಿಕಿತ್ಸೆಗೊಳಗಾಗಿರುವ ನಟರಾಜನ್ ಅವರನ್ನು ನೋಡಲೆಂದೇ ಶಶಿಕಲಾ ಪರೋಲ್ ಮೇಲೆ ಐದು ದಿನಗಳ ಬಿಡುವು ಪಡೆದಿದ್ದಾರೆ. ಚೆನ್ನೈ ತಲುಪಿರುವ ಶಶಿಕಲಾ ಇದೀಗ ಪತಿ ನಟರಾಜನ್ ಇರುವ ಗ್ಲೋಬಲ್ ಆಸ್ಪತ್ರೆಗೆ ಭೇಟಿ ನೀಡಿದ್ದಾರೆ.ಸಂಜೆ 4 ಗಂಟೆಯವರೆಗೆ ಇದೇ ಆಸ್ಪತ್ರೆಯಲ್ಲಿ ಶಶಿಕಲಾ ಉಳಿದುಕೊಳ್ಳಲಿದ್ದಾರೆ. ಪೆರೋಲ್ ನಿಯಮದ ಪ್ರಕಾರ