ಬೆಂಗಳೂರು: ಅಕ್ರಮ ಆಸ್ಥಿ ಗಳಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪರಪ್ಪನ ಅಗ್ರಹಾರ ಜೈಲಿನಲ್ಲಿ ಶಿಕ್ಷೆ ಅನುಭವಿಸುತ್ತಿರುವ ಶಶಿಕಲಾ ನಟರಾಜನ್ ಮತ್ತೆ ತುರ್ತು ಪರೋಲ್ ಗೆ ಅರ್ಜಿ ಸಲ್ಲಿಸಲಿದ್ದಾರೆ.ಎರಡು ದಿನಗಳ ಹಿಂದೆ ಶಶಿಕಲಾ ನಟರಾಜನ್ ಪರೋಲ್ ಗೆ ಅರ್ಜಿ ಸಲ್ಲಿಸಿದ್ದರು. ಆದರೆ ಕಾರಾಗೃಹ ಇಲಾಖೆ ಅದನ್ನು ತಿರಸ್ಕರಿಸಿತ್ತು. ಪತಿ ವಿ ನಟರಾಜನ್ ಅನಾರೋಗ್ಯಕ್ಕೊಳಗಾಗಿರುವುದರಿಂದ ಅವರನ್ನು ನೋಡಲು ಪರೋಲ್ ಮೇಲೆ ಬಿಡುಗಡೆ ಮಾಡುವಂತೆ ಶಶಿಕಲಾ ಮನವಿ ಸಲ್ಲಿಸಿದ್ದರು.ಆದರೆ ಅದು ತಿರಸ್ಕೃತವಾಗಿತ್ತು. ಇದೀಗ ಸೂಕ್ತ ದಾಖಲೆಗಳೊಂದಿಗೆ