ಚೆನ್ನೈ: ಪರಪ್ಪನ ಅಗ್ರಹಾರ ಜೈಲಿನಿಂದ ಶಿಕ್ಷೆ ಮುಗಿಸಿ ತವರು ತಮಿಳುನಾಡಿಗೆ ತೆರಳಲು ಶಶಿಕಲಾ ನಟರಾಜನ್ ಶುಭ ಗಳಿಗೆಗಾಗಿ ಕಾಯುತ್ತಿದ್ದಾರಂತೆ.