ಬೆಳಗಾವಿ : ಯಾವಾಗ ಲಾಕ್ ಡೌನ್ ಮಾಡಬೇಕಿತ್ತೋ ಆಗ ಮಾಡಲಿಲ್ಲ. ಈಗ ಲಾಕ್ ಡೌನ್ ಮಾಡಿ ಏನು ಪ್ರಯೋಜನ? ರಾಜ್ಯ ಸರ್ಕಾರದ ವಿರುದ್ಧ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ವಾಗ್ದಾಳಿ ನಡೆಸಿದ್ದಾರೆ.