ಇಡೀ ದೇಶವೇ 75ನೇ ವರ್ಷದ ಸ್ವಾತಂತ್ರ್ಯ ದಿನಾಚರಣೆಯ ಅಮೃತ ಮಹೋತ್ಸವ ಆಚರಣೆಯ ಮುಳುಗಿದ್ದರೆ. ಇತ್ತ ಕಿಡಿಗೇಡಿಗಳು ಸಾವರ್ಕರ್ ಭಾವಚಿತ್ರ ಇರೋ ಪ್ಲೆಕ್ಸ್ ನಲ್ಲಿ ಸಾವರ್ಕರ್ ಚಿತ್ರ ಕತ್ತರಿಸುವ ಮೂಲಕ ವಿಕೃತಿ ಮೆರೆದಿದ್ದಾರೆ.