ಬೆಂಗಳೂರಿನಲ್ಲಿ ಹಿಂದೂ ಸಂಸ್ಕೃತಿಯನ್ನು ರಕ್ಷಿಸಲು ಗೋ ಸೇವಕರು ಮುಂದಾಗಿದ್ರು.ಹೀಗಾಗಿ ಗೋ ರಕ್ಷಕ ಮಹೇಂದ್ರ ಜೈನ್ ಮತ್ತು ಸಂಘದಿಂದ ಅಭಿಯಾನ ಮಾಡಲಾಗಿದೆ.ಗೋವನ್ನು ಉಳಿಸಿ ಮತ್ತು ರಕ್ಷಿಸಿ ಎಂಬ ಅಭಿಯಾನ ಮಾಡಲಾಗಿದೆ. ರಸ್ತೆ ರಸ್ತೆಯಲ್ಲಿ ಗೋವುಗಳು ಕಂಡು ಬರುತ್ತಿದೆ.ಸಾರ್ವಜನಿಕರಿಗೆ ರಸ್ತೆ ಸಾಕಷ್ಟು ತೊಂದರೆ ಉಂಟಾಗುತ್ತಿದ್ದೆ.ರಸ್ತೆಯಲ್ಲಿ ಕಂಡುಬರುವ ಹಸುಗಳನ್ನು ಗೋ ಶಾಲೆಗೆ ಕಳುಹಿಸಿ ರಕ್ಷಿಸಲು ಸಂಘಟಣೆ ಮುಂದಾಗಿದೆ.ಹಸುವಿನ ಹಾಲನ್ನು ಹೈನುಗಾರಿಕೆಯ ಉತ್ಪನ್ನಗಳಾದ ಹಾಲು ಮೊಸರು ಪದಾರ್ಥಗಳಲ್ಲಿ ಬಳಕೆ ಮಾಡಲಾಗಿದೆ. ಹಿಂದಿನ ಕಾಲದಲ್ಲಿ