ಜೀವನ ಕಟ್ಟಿಕೊಳ್ಳಲು ಆತ ದೇಶ ಬಿಟ್ಟು ಬಂದಿದ್ದ, ಓನರ್ ಕೂಡ ಆತನಿಗೆ ರೂಮ್ ಮಾಡಿಕೊಟ್ಟಿದ್ದ ,ಇತ್ತ ತನ್ನ ಸಂಬಂಧಿಗೂ ಕೂಡ ಅದೇ ರೂಮ್ ನಲ್ಲಿ ಇರ್ಲಿ ಅಂತ ಜಾಗ ಕೊಟ್ಟಿದ್ದ ಆದ್ರೆ ನಿನ್ನೆ ಕುಡಿದ ಮತ್ತಿನಲ್ಲಿ ಮಾಡಿಕೊಂಡ ಅವಾಂತರಕ್ಕೆ ಹತ್ತು ನಿಮಿಷಗಳ ಕಾಳಗದಲ್ಲಿ ಒಂದು ಜೀವವೇ ಬಲಿಯಾಗಿದೆ.ರೀ ಬೈಕ್ ಕೀಗೋಸ್ಕರ ಯುವಕನೊಬ್ಬನನ್ನ ಕೊಲೆ ಮಾಡಿರೋ ಘಟನೆ ಗಿರಿನಗರ ಠಾಣಾ ವ್ಯಾಪ್ತಿಯಲ್ಲಿ ತಡ ರಾತ್ರಿ ನಡೆದಿದೆ. ಸುಮಾರು 25 ವರ್ಷದ ತಿಲಕ್