ಶಾಲಾ ಮಕ್ಕಳನ್ನು ಕರೆತರಲು ಹೋಗುತ್ತಿದ್ದ ಸ್ಕೂಲ್ ಬಸ್ ೧೦೦ ಅಡಿ ಆಳದ ಹಳ್ಳಕ್ಕೆ ಬಿದ್ದ ಘಟನೆ ಬೆಂಗಳೂರಿನ ಬೊಮ್ಮನಹಳ್ಳಿ ಸಮೀಪದ ಕೂಡ್ಲು ಬಳಿ ಗುರುವಾರ ಬೆಳಿಗ್ಗೆ ಸಂಭವಿಸಿದೆ.