ಕೊರೋನಾ ಹಿನ್ನೆಲೆ 2020 ಮಾರ್ಚ್ನಲ್ಲಿ ಶಾಲೆ ಮುಚ್ಚಲಾಗಿದ್ದು, ಇದೀಗ ವಿದ್ಯಾರ್ಥಿಗಳು ಮತ್ತೆ ಶಾಲೆಯತ್ತ ಮುಖ ಮಾಡಿದ್ದಾರೆ. ವಿದ್ಯಾರ್ಥಿಗಳ ಕಲಿಕೆ ಸಂಪೂರ್ಣ ಕುಂಠಿತವಾಗಿದ್ದು, ಶಾಲೆ ಆರಂಭಿಸುವುದು ಅನಿವಾರ್ಯವಾಗಿದೆ.