ಮಳೆ ನಿಂತರೂ ಪ್ರವಾಹ ನಿಲ್ಲದ ಕಾರಣ ರಸ್ತೆಯಲ್ಲಿ ರಭಸವಾಗಿ ಹರಿಯುವ ನೀರಿಗೆ ಬೈಕ್ ಸಮೇತ ಇಬ್ಬರು ಚಳ್ಳಕೆರೆಯಲ್ಲಿಕೊಚ್ಚಿ ಹೋಗಿದ್ದಾರೆ .ಇನ್ನು ಇಬ್ಬರು ಮೃತಪಟ್ಟ ಘಟನೆ ಪರಶುರಾಂಪುರ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಚಳ್ಳಕೆರೆ ತಾಲೂಕಿನಲ್ಲಿ ಕಳೆದ ಒಂದು ವಾರದಿಂದ ಸುರಿದ ಅಕಾಲಿಕ ಮಳೆಯಿಂದಾಗಿ ಕೆರೆ ಕಟ್ಟೆಗಳು ತುಂಬಿ ಕೋಡಿ ಬಿದ್ದಿದ್ದು ,ಮಳೆ ನಿಂತರೂ ನೀರಿನ ಹರಿವು ಹೆಚ್ಚಾಗಿರುವುದರಿಂದ ಚಳ್ಳಕೆರೆ ತಾಲೂಕಿನ ಕೊರ್ಲಕುಂಟೆ ಗ್ರಾಮದ ರಸ್ತೆಯ ಮೇಲೆ ನೀರು ಹರಿಯುತ್ತಿದ್ದು, ಸೋಮವಾರ