ಧಾರವಾಡ ಟು ಬೆಂಗಳೂರು ನಡುವೆ ಎರಡನೇ ವಂದೇ ಭಾರತ್ ರೈಲು ಸಂಚಾರಿಸಲಿದೆ.ಈ ರೈಲಿಗೆ ಇಂದು ಭೋಪಾಲ್ನಿಂದ ಚಾಲನೆ ಸಿಗಲಿದೆ.ಇದು ಮೈಸೂರು- ಚೆನ್ನೈ ಬಳಿಕ 2ನೇ ಐಷಾರಾಮಿ ರೈಲಾಗಿದೆ.ರಾಜ್ಯಕ್ಕೆ ಎರಡನೇ ಐಷಾರಾಮಿ ವಂದೇ ಭಾರತ್ ಎಕ್ಸ್ಪ್ರೆಸ್ ರೈಲು ಸೇವೆ ಸಿಕ್ಕಂತಾಗಲಿದೆ.